Duration 4:54

ಎಲ್ಲೋ ಹುಡುಕಿದೇ ಇಲ್ಲದ ದೇವರ,ರಚನೆ:ಜಿ.ಎಸ್.ಶಿವರುದ್ರಪ್ಪ

148 watched
0
11
Published 6 May 2023

ಎಲ್ಲೋ ಹುಡುಕಿದೆ ಇಲ್ಲದ ದೇವರ ಜಿ. ಎಸ್. ಶಿವರುದ್ರಪ್ಪ.. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಿಮ್ಮೊಳಗೆ|| ಎಲ್ಲಿದೆ ನಂದನ, ಎಲ್ಲಿದೆ ಬಂಧನ ಎಲ್ಲಾ ಇದೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತ ಸವಿಯಿದೆ ನಾಲಿಗೆಗೆ|| ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ||

Category

Show more

Comments - 0