Duration 11:7

ಸಿಎಂ ದಂಗೆಗೆ ಆಕ್ರೋಶ ಕುಮಾರಸ್ವಾಮಿ ರಾಜೀನಾಮೆ ಗೆ ಆಗ್ರಹ ವಿಜುಗೌಡ ಪಾಟೀಲ್.

Published 21 Sep 2018

2) ಸುನಿಲ್ ಗೌಡ ಪಾಟೀಲ್ ಅಧಿಕಾರ ಸ್ವೀಕಾರ:  ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆ ರಾಜ್ಯದ ಜನರ ಆಶೋತ್ತರಗಳಿಗಣುಗುಣವಾಗಿ ಆಢಳಿತ ನಡೆಸುವೆ ಎಂದ ಸುನಿಲ್ ಗೌಡ ಪಾಟೀಲ್. 3) ಗಜಾನನ ಮಹಾ ಮಂಡಳದ ಕಾರ್ಯಕ್ರಮ ಗಜಾನನ ಮೂರ್ತಿಯ ವಿಸರ್ಜನೆ ಒಂಭತ್ತನೆ ದಿನದ ವಿಘ್ನೇಶ್ವರ ನ ಮೆರವಣಿಗೆ.4) ಹೇರೂರಗೆ ಸಂಗೀತ ರತ್ನ ಪ್ರಶಸ್ತಿ.

Category

Show more

Comments - 6