Duration 4:3

EGG POTATO ROLL ಮೊಟ್ಟೆ ಆಲೂಗಡ್ಡೆ ರೋಲ್ reshmascookbook eggpotatoroll

148 watched
0
28
Published 28 Aug 2021

EGG POTATO ROLL ಮೊಟ್ಟೆ ಆಲೂಗಡ್ಡೆ ರೋಲ್ ಬೇಕಾಗುವ ಸಾಮಗ್ರಿಗಳು step 1: 1. ಬೇಯಿಸಿದ ಮೊಟ್ಟೆ- 3 nos. 2. ಕಾಳು ಮೆಣಸಿನ ಪುಡಿ 3. ಉಪ್ಪು step 2 : ಬೇಯಿಸಿ ಹಿಸುಕಿದ ಆಲೂಗಡ್ಡೆ- 4 nos. step3 : 1. ಅಡುಗೆ ಎಣ್ಣೆ 2. ಶುಂಠಿ ಬೆಳ್ಳುಳ್ಳಿ ಪೇಸ್ಟ್- 1/2 ಸಣ್ಣ ಚಮಚ 3. ಜಜ್ಜಿದ ಬಡಿಸೊಂಪು - 1 ಸಣ್ಣ ಚಮಚ 4. ಈರುಳ್ಳಿ- 2nos. 5. ಅರಿಸಿಣ ಪುಡಿ- 1/4 ಸಣ್ಣ ಚಮಚ 6. ಗರಂ ಮಸಾಲೆ ಪುಡಿ- 1/2 ಸಣ್ಣ ಚಮಚ 7. ಕೊತ್ತಂಬರಿ ಸೊಪ್ಪು 8. ಕರಿ ಬೇವು - ಸ್ವಲ್ಪ 9. ಹಸಿ ಮೆಣಸಿನಕಾಯಿ- 2 nos. 10. ಉಪ್ಪು ರುಚಿಗೆ ತಕ್ಕಷ್ಟು step 4 1. ಮೊಟ್ಟೆ- 1 no. 2. ಬ್ರೆಡ್ ಪುಡಿ- 1 cup ಕರಿಯಲಿಕ್ಕೆ ಎಣ್ಣೆ ಮಾಡುವ ವಿಧಾನ step 1: ಮೊಟ್ಟೆನ್ನು 4 ಭಾಗ ಮಾಡಿ, ನಂತರ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಸಿಂಪಡಿಸಬೇಕು step2: ಒಂದು ಕಡಾಯಿಗೆ ಎಣ್ಣೆ ಬಿಸಿಯಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗೋ ತನಕ ಹುರಿಯಿರಿ, ನಂತರ ಬಡಿಸೊಂಪು ಹಾಕಿ ಹುರಿಯಿರಿ ಈಗ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ ಉಪ್ಪು, ಕರಿ ಬೇವು, ಹಸಿ ಮೆಣಸಿನಕಾಯಿ, ಅರಿಸಿಣ ಪುಡಿ ಸೇರಿಸಿ ಕಂದು ಬಣ್ಣ ಬರೋ ತನಕ ಹುರಿಯಿರಿ ಗರಂ ಮಸಾಲೆ ಪುಡಿ ಹಾಕಿ ಒಂದು ನಿಮಿಷ ಹುರಿದು ಆಲೂಗಡ್ಡೆ ಸೇರಿಸಿ ಚೆನ್ನಾಗಿ ಕಲಿಸಿ ನಂತರ ಕೊತ್ತಂಬರಿ ಸೊಪ್ಪು ಹಾಕಿ step 4 : ಸ್ವಲ್ಪ ಆಲೂಗಡ್ಡೆ ಮಸಾಲೆವನ್ನು ತೆಗೆದುಕೊಂಡು ಒಂದು ಮೊಟ್ಟೆ ಭಾಗ ವನ್ನು ಮಧ್ಯದಲ್ಲಿ ಇಟ್ಟು ಆಕರವಾಗಿ ಮಾಡಿ ಇಟ್ಟುಕೊಳ್ಳಿ step 5: ಒಂದು ಪ್ಲೇಟ್ಅಲ್ಲಿ ಮೊಟ್ಟೆ ಒಡೆದು ಇಟ್ಟುಕೊಳ್ಳಿ , ಇನ್ನೊ೦ದು ಪ್ಲೇಟ್ಅಲ್ಲಿ ಬ್ರೆಡ್ ಪುಡಿ ಇಟ್ಟುಕೊಳ್ಳಿ. ಒಂದೊಂದೇ ರೋಲನ್ನು ತೆಗೆದುಕೊಂಡು ಮೊಟ್ಟೆ ಅಲ್ಲಿ ಅದ್ದಿ ಬ್ರೆಡ್ ಪುಡಿ ಅಲ್ಲಿ ಅದ್ದಿ ಇಟ್ಟುಕೊಳ್ಳಿ ನಂತರ ಎಣ್ಣೆಯಲ್ಲಿ ಕರಿಯಿರಿ ಮೊಟ್ಟೆ ಆಲೂಗಡ್ಡೆ ರೋಲ್ ರೆಡಿ preparation time: 15 ನಿಮಿಷ cooking time: 30 ನಿಮಿಷ serve: 12 roll As per requirement can increase decrease measurement THANK YOU Facebook: https://www.facebook.com/Reshmas-Cookbook-100217828508437/ Instagram: https://instagram.com/reshmas.cookbook?utm_medium=copy_link Youtube: /channel/UCUb5Vu8w3HLeI5fNNJT8psg tags #potatoeggrollrecipe #snackrecipe #eggrollrecipe #potatorecipe #uniquesnackrecipe #kidstiffinrecipe #breakfastrecipe #snackrecipe #potatorollrecipe #2ingredientsnackrecipe #eggrecipes #potatorecipes #eggroll #potatoroll #eggrollinkannada #potatorollinkannada #eggpotatorollinkannada #eggpotatorollinmalayalam #eggpotatorollintamil #tastyrecipe #kidsrecipe #easyrecipe #eveningsnackrecipe #easytomakerecipes #tiffinboxrecipes #eggpotatorecipe

Category

Show more

Comments - 9