Duration 2:44

ಕ್ರಿಶ್ - ಇ: ಪ್ರತಿಯೊಂದು ಹೆಜ್ಜೆ ರೈತರೊಂದಿಗೆ, ಪ್ರಗತಿಯ ಹಸ್ತ ಬೆಳೆಸಿ | KrisheKisanDiwas

17 563 watched
0
3
Published 22 Dec 2021

ರೈತ ಪ್ರತಿದಿನ ಹೊಸ ಸಮಸ್ಯೆಯನ್ನು ಎದುರಿಸುತ್ತಾನೆ, ಆದರೂ ಅವನು ಭರವಸೆಗಳನ್ನು ನಂಬಿ ಬದುಕುತ್ತಾನೆ. ನಮ್ಮ ಜೀವನದಲ್ಲಿ ರೈತರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರನ್ನು ಪ್ರೋತ್ಸಾಹಿಸುವುದು ಮತ್ತು ಪ್ರಶಂಸಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ಕ್ರಿಶ್ - ಇ ರವರು ದೈನಂದಿನ ಹೋರಾಟದಲ್ಲಿ ಅವರಿಗೆ ಬೆಂಬಲವಾಗಿ ನಿಂತಿದೆ. ಕ್ರಿ ಕ್ರಿಶ್ - ಇ ರೈತರ ಅಗತ್ಯಗಳನ್ನು ಆಧರಿಸಿ ವಿವಿಧ ಆವಿಷ್ಕಾರಗಳನ್ನು ತಂದಿದೆ. ಕ್ರಿಶ್ - ಇ ಸೇವೆಗಳಾದ ಕ್ರಿಶ್ - ಇ ಸಲಹಾ ಸೇವೆಗಳು, ಕ್ರಿಶ್ - ಇ ಮತ್ತು ಕ್ರಿಶ್ - ಇ ನಿದಾನ್ ಅಪ್ಲಿಕೇಶನ್, ರೆಂಟಲ್ ಅಪ್ಲಿಕೇಶನ್, ನಿಖರ ಕೃಷಿ, ಇದು ಬೆಳೆಗಳಿಗೆ ಮಾಡುವ ಖರ್ಚುಗಳನ್ನು ಕಡಿಮೆಗೊಳಿಸಿ, ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸುವಲ್ಲಿ ಸಲಹೆಗಳನ್ನು ನೀಡಲಿದೆ. ಈ ರೀತಿಯಾಗಿ, ಕ್ರಿಶ್ - ಇ ಸಾವಿರಾರು ರೈತರ ಜಮೀನುಗಳಲ್ಲಿ ಆಧುನಿಕ ಬದಲಾವಣೆಗಳನ್ನು ತಂದಿದೆ, ಲಕ್ಷಾಂತರ ರೈತರಿಗೆ ಮಾರ್ಗದರ್ಶನ ನೀಡಿದೆ ಮತ್ತು ಅನೇಕ ರೈತರನ್ನು ಚಾಂಪಿಯನ್ ರೈತರನ್ನಾಗಿ ಮಾಡುವಲ್ಲಿ ಅವರೊಂದಿಗೆ ಪ್ರತಿ ಹೆಜ್ಜೆಯಲ್ಲೂ ಪ್ರಗತಿಯ ಹಸ್ತವನ್ನು ಚಾಚಿದೆ. ಹಾಗಾದರೆ ಬನ್ನಿ ಕ್ರಿಶ್ - ಇ ಯೊಂದಿಗೆ ಜೊತೆಸೇರಿ ಪ್ರತಿ ದಿನವನ್ನು ರೈತರ ದಿನಾಚರಣೆಯಾಗಿ ಆಚರಿಸೋಣ. ಕ್ರಿಶ್ - ಇ ವತಿಯಿಂದ ಎಲ್ಲಾ ರೈತ ಸಹೋದರ ಸಹೋದರಿಯರಿಗೆ ರೈತ ದಿನಾಚರಣೆಯ ಶುಭಾಶಯಗಳು.

Category

Show more

Comments - 0